ದೀನ್ ದಯಾಳ್ ಉಪಾದ್ಯಾಯ್ ಜನ್ಮ ಶತಾಬ್ದಿಯ ಅಂಗವಾಗಿ ನಡೆಸುತ್ತಿರುವ ವಿಸ್ತಾರಕ ಕಾರ್ಯಕ್ರಮ

ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಂಡಿದ್ದೇನೆ. ದೀನ್ ದಯಾಳ್ ಉಪಾದ್ಯಾಯ್ ಜನ್ಮ ಶತಾಬ್ದಿಯ ಅಂಗವಾಗಿ ನಡೆಸುತ್ತಿರುವ ವಿಸ್ತಾರಕ ಕಾರ್ಯಕ್ರಮವನ್ನು ಇಂದು ಶಿವಮೊಗ್ಗ ಜಿಲ್ಲೆಯ ಕೊಡೂರಿನಲ್ಲಿ ನಡೆಸಿದೆ. ಅಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿ ದಲಿತ ಕಾಲೋನಿಗಳಿಗೆ ಭೇಟಿ ಕೊಟ್ಟು ಸ್ಥಳೀಯ ಮುಖಂಡರೊಡನೆ ಸಭೆ ನಡೆಸಿದೆ. ನಾಗರಾಜ್ ಶೆಟ್ಟಿಯವರ ಆತಿಥ್ಯ ಸ್ವೀಕರಿಸಿ ಶಿಕಾರಿಪುರದಲ್ಲಿ ರಂಭಾಪುರಿ ಶ್ರೀಗಳು ಆಯೋಜಿಸಿದ್ದ ಧರ್ಮ ಜಾಗೃತಿ ಸಭೆ.
Comments