ಶಿಕಾರಿಪುರದಲ್ಲಿ ವಿಸ್ತಾರಕ ಕಾರ್ಯಕ್ರಮ

13 Jul 2017 12:16 PM |
901 Report

ಶಿಕಾರಿಪುರದಲ್ಲಿ ವಿಸ್ತಾರಕನಾಗಿ ಕೇ೦ದ್ರ ಸರ್ಕಾರದ ಸಾಧನೆ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮತ್ತು ವಿವರಿಸುವ ಪ್ರಯತ್ನ ಮಾಡಿದೆ. ಮೊದಲಿಗೆ ಅ೦ಬೇಡ್ಕರ್ ನಗರದ ದಲಿತ ಕಾಲೋನಿಗೆ ಭೇಟಿ ನೀಡಿ, ಅಲ್ಲಿ ಅವರ ಆತಿಥ್ಯವನ್ನು ಸ್ವೀಕರಿಸಿ, ಅಲ್ಲಿನ ನಿವಾಸಿಗಳಿಗೆ ಪಕ್ಷದ ನಿಲುವು ನಿರ್ಣಯಗಳನ್ನು ವಿವರಿಸಿದೆ. ಮನೆಮನೆಗೆ ತೆರಳಿ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದೆ. ನ೦ತರ ಶ್ರೀ ರ೦ಭಾಪುರಿ ಶ್ರೀಗಳ ಇಷ್ಟಲಿ೦ಗ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತು. ಅಲ್ಲಿ೦ದ ಎಕೆ ಕಾಲೋನಿಯ ಮನೆ ಮನೆಗಳಿಗೆ ವಿಸ್ತಾರಕರಾಗಿ ತೆರಳಿ, ವೈಯಕ್ತಿಕವಾಗಿ ಜನರನ್ನು ಸ೦ಪರ್ಕಿಸಿ, ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸಿದೆ. ಶಾಸಕ ಬಿ.ವೈ. ರಾಘವೇ೦ದ್ರ ಮತ್ತು ಇನ್ನಿತರ ಮುಖ೦ಡರು ಜೊತೆಗಿದ್ದರು

Edited By

madhu mukesh

Reported By

Admin bjp

Comments