ನರೇಂದ್ರ ಮೋದಿಯವರ ಯೋಜನೆಗಳ ಲಾಭ ಪಡೆಯುವಂತೆ ಮನವಿ
ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಲ್ಲಿ ಪಂಡಿತ್ ದೀನ್ ದಯಾಳ್ ವಿಸ್ತಾರಕ ಯೋಜನೆಯ ಅಂಗವಾಗಿ ಪ್ರವಾಸ ನಡೆಸಿದೆ. ಗ್ರಾಮದಲ್ಲಿ ಸಸಿ ನೆಟ್ಟು ಅಲ್ಲಿನ ದಲಿತರ ಮನೆ ಮನೆಗಳಿಗೆ ಭೇಟಿ ನೀಡಿ ನರೇಂದ್ರ ಮೋದಿಯವರ ಯೋಜನೆಗಳ ಲಾಭ ಪಡೆಯುವಂತೆ ಮನವಿ ಮಾಡಿದೆ. ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದೆ. ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದು ವಿಸ್ತಾರಕ ಕಾರ್ಯಕ್ರಮವನ್ನು ಇನ್ನೂ ಬಿರುಸಿನಿಂದ ನಡೆಸುವಂತೆ ಪ್ರೇರಣೆ ನೀಡುತ್ತಿದ್ದಾರೆ.
Comments