ರಾಜ್ಯದ ಸಮಸ್ತ ಕುಂಬಾರ ಸಮಾಜದವರು ಹಮ್ಮಿಕೊಂಡಿದ್ದ ಕಾರ್ಯಕ್ರಮ
ರಾಜಾಜಿನಗರದ ಸಪ್ತಗಿರಿ ಪ್ಯಾಲೇಸ್ ನಲ್ಲಿ ದಕ್ಷ ಪ್ರಜಾಪತಿ ಜಯಂತ್ಯೋತ್ಸವದ ಅಂಗವಾಗಿ ರಾಜ್ಯದ ಸಮಸ್ತ ಕುಂಬಾರ ಸಮಾಜದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ’ಸರ್ವಜ್ಞರ ಹೆಜ್ಜೆ ಗುರುತುಗಳು’ ಗ್ರಂಥ ಹಾಗು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಸಮಾರಂಭದಲ್ಲಿ ಕುಂಬಾರಗುಂಡಯ್ಯ ಸ್ವಾಮೀಜಿಗಳು ಹಾಗು ಶ್ರೀ ಮಾಹಂತ್ ಸಿದ್ದಗಿರಿ ಮಹಾರಾಜರು ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದರು.
Comments