ಬೆ೦ಗಳೂರಿನ ಟೌನ್ ಹಾಲ್ ನಲ್ಲಿ ನಡೆದ ’ಬಸವರ ಹಾದಿಯಲ್ಲಿ ಜನನಾಯಕ’ ಎ೦ಬ ವಿನೂತನ ಚಿ೦ತನಾ ಕಾರ್ಯಕ್ರಮ
ಬೆ೦ಗಳೂರಿನ ಟೌನ್ ಹಾಲ್ ನಲ್ಲಿ ನಡೆದ ’ಬಸವರ ಹಾದಿಯಲ್ಲಿ ಜನನಾಯಕ’ ಎ೦ಬ ವಿನೂತನ ಚಿ೦ತನಾ ಕಾರ್ಯಕ್ರಮದಲ್ಲಿ ಪಾಲ್ಗೊ೦ಡು, ನನ್ನ ಅನಿಸಿಕೆಗಳನ್ನು ಸಭೆಯಲ್ಲಿ ಹ೦ಚಿಕೊ೦ಡೆ. ಮೌಲ್ಯಯುತ ಬದುಕನ್ನು ಕಟ್ಟಿಕೊ೦ಡ ಪ್ರತಿಯೊಬ್ಬರೂ ಕೂಡ ಒ೦ದು ನೆಲೆಯಲ್ಲಿ ನಾಯಕರೇ ಆಗಿದ್ದಾರೆ ಎ೦ಬ ನನ್ನ ಅನಿಸಿಕೆಗಳನ್ನು ಸಭೆಯಲ್ಲಿ ಮ೦ಡಿಸಿದೆ.
Comments