ದಲಿತ-ದಮನಿತರ ನಾಯಕ ಡಾ. ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆಗೆ ಪುಷ್ಪನಮನ
ಹಸಿರು ಕ್ರಾಂತಿಯ ಹರಿಕಾರ, ದಲಿತ-ದಮನಿತರ ನಾಯಕ ಡಾ. ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆಯ ದಿನದಂದು ನಾವೆಲ್ಲ ಅವರ ಸೇವೆಯನ್ನು ಸ್ಮರಿಸೋಣ. ಕೃಷಿ, ರೈಲ್ವೆ, ರಕ್ಷಣೆ, ಆಹಾರ, ಸಾರಿಗೆ ಹಾಗೂ ಕಾರ್ಮಿಕ ಸಚಿವರಾಗಿ ಬಾಬು ಜಗಜೀವನ್ ರಾಂ ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಕೊಡುಗೆ ಅನನ್ಯ.ಜಗಜೀವನ ರಾಂ ಅವರ ಮಗಳಾದ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರು ಸಹ ತಂದೆಗೆ ತಕ್ಕ ಮಗಳು. ತಂದೆಯ ಸೇವಾಬದುಕಿನ ಸಮರ್ಥ ಉತ್ತರಾಧಿಕಾರಿ ಅವರು ಎಂದು ಈ ಸಂದರ್ಭದಲ್ಲಿ ಹೇಳಲು ಸಂತಸವಾಗುತ್ತದೆ.
Comments