ಕೊಪ್ಪ ಮೈಸೂರು ಹಾಗೂ ಕೋಲಾರ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಜೆಡಿಎಸ್ ಅಭ್ಯರ್ಥಿಗಳು

ಕೊಪ್ಪ ಜಿಲ್ಲಾಪಂಚಾಯತ್ ಉಪಚುನಾವಣೆ ಜೆಡಿಎಸ್ ರೇಣುಕರವರು 2684ಅಂತರದ ಮತದ ಅಂತರದಲ್ಲಿ ಜಯಾಶಾಲಿಯಾಗಿದ್ದಾರೆ, ಮೈಸೂರು ಮಹಾನಗರಪಾಲಿಕೆಯ 32 ನೇ ವಾರ್ಡಿನ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ,307 ಮತಗಳ ಅಂತರದ ಗೆಲುವು ಕಂಡ ಮಂಜಣ್ಣನವರಿಗೇ ಅಭಿನಂದನೆಗಳು, ಕೋಲಾರ ನಗರಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟ ಜೆಡಿಎಸ್ ಅಭ್ಯರ್ಥಿ ಮೊಹನ್ ಬಾಬು 158 ಮತಗಳಿಂದ ಭರ್ಜರಿ ಗೆಲುವು.
Comments