ಬಂಗಾರದ ಪದಕ ಜಯಿಸಿದ ಸಹನಾ ಕುಲಕರ್ಣಿ ಅವರಿಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು
ಸಿದ್ದರಾಮಯ್ಯ ಅವರು ಸ್ಟೂಡೆಂಟ್ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಜಯಿಸಿದ ಸಹನಾ ಕುಲಕರ್ಣಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿಯ ಸಹನಾ ಕುಲಕರ್ಣಿ ಅವರು ಮಲೇಷಿಯಾದಲ್ಲಿ ನಡೆದ ಸ್ಟೂಡೆಂಟ್ ಒಲಿಂಪಿಕ್ಸ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಬಂಗಾರ ಪದಕ ವಿಜೇತರಾಗಿದ್ದಾರೆ.
Comments