ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ರವರಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಧಾನ ಅಭಿನಂದನಾ ಸಮಾರಂಭ
ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು ರವರಿಗೆ
ಬಳ್ಳಾರಿಯ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ
ಗೌರವ ಡಾಕ್ಟರೇಟ್ ಪ್ರಧಾನವಾದ ನಿಮಿತ್ಯ
ಅಭಿನಂದನಾ ಸಮಾರಂಭವು
ದಿನಾಂಕ 1-7-2017 ನೇ ಶನಿವಾರ,
ಶ್ರೀ ಬಸವೇಶ್ವರ ಸುಜ್ಞಾನ ಮಂಟಪ,
ವಿಜಯನಗರ, ಬೆಂಗಳೂರುನಲ್ಲಿ ನಡೆಯಿತು. ಈ ಶುಭ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಎಲ್ಲಾ ಕುಲಪತಿಗಳು ಮತ್ತು ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆರವರು, ೪೦ಕ್ಕೂ ಹೆಚ್ಚು ಸ್ವಾಮೀಜಿಯವರು, ಸಮಾಜದ ಮಖಂಡರು, ಮತ್ತು ಸಾವಿರಾರು ಜಗದ್ಗುರುಗಳ ಭಕ್ತರು ಭಾಗವಹಿಸಿದ್ದರು.
Comments