ಬಿಜೆಪಿ ನಡಿಗೆ ಸ್ಲಂ ಜನರ ಕಡೆಗೆ:ವಿಜಯಪೂರ
ಭಾರತೀಯ ಜನತಾ ಪಾರ್ಟಿ ಸ್ಲಂ ಮೊರ್ಚಾ ಬಿಜೆಪಿ ನಡಿಗೆ ಸ್ಲಂ ಜನರ ಕಡೆಗೆ ಎಂಬ ಅಭಿಯಾನದ ಪತ್ರಕರ್ತರ ಸಭೆಯು ವಿಜಯಪೂರ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪನವರ ನೇತ್ರತ್ವದಲ್ಲಿ ನಡೆಯಿತು. ಕೇಂದ್ರ ಸಚಿವರಾದ ರಮೇಶ ಜಿಗಜಿನಗಿ, ಶಾಸಕರಾದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಸಚಿವ ಎಸ್. ಕೆ. ಬೆಳ್ಳೂಬ್ಬಿ, ಎನ್. ರವಿಕುಮಾರ, ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಶಾಸಕರಾದ ರಮೇಶ ಬೂಸನವರ, ವಿಧಾನ ಪರಿಷತ್ ಸದಸ್ಯ ಅರುಣಕುಮಾರ ಶಹಾಪೂರ, ವಿಧಾನ ಪರಿಷತ್ ಸದಸ್ಯ ಹಣುಮಂತ ನಿರಾಣಿ, ಮಾಜಿ ಶಾಸಕರಾದ ಅಪ್ಪಾಸಾಬ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಇನ್ನೂ ಅನೇಕ ಗಣ್ಯರು ಭಾಗವಹಿಸಿದರು.
Comments