ಅತಿ ಹೆಚ್ಚಿನ ಮೊತ್ತದ ಸಾಲಮನ್ನಾ ಮಾಡಿದ ಸಿಎಂ ಸಿದ್ದರಾಮಯ್ಯ
ಜಗದೀಶ್ ಶೆಟ್ಟರ್ ಅವರು 2013 ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಾಗ ರೂ. 25ಸಾವಿರವರೆಗಿನ ಕೃಷಿ ಸಾಲ 3,600 ಕೋಟಿಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾತ್ರ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ವರ್ಷದಲ್ಲಿಯೇ ಜಗದೀಶ್ ಶೆಟ್ಟರ್ ಅವಧಿಯ ರೂ. 3,600 ಕೋಟಿಗಳನ್ನು ಮನ್ನಾ ಮಾಡಿದರು. ಅಂದರೆ ನಮ್ಮ ಸರ್ಕಾರ ಒಟ್ಟು 11, 767 ಕೋಟಿ ರೂಪಾಯಿಗಳ ವರೆಗಿನ ಕೃಷಿ ಸಾಲ ಮನ್ನಾಮಾಡಿ ಹೊಸ ಇತಿಹಾಸ ನಿರ್ಮಿಸಿದೆ.
Comments