ಶ್ರೀ ಕೆ.ಪಿ.ನ೦ಜು೦ಡಿಯವರು, ತಮ್ಮ ಅಪಾರ ಅಭಿಮಾನಿಗಳೊ೦ದಿಗೆ ಇ೦ದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊ೦ಡರು

26 Jun 2017 4:55 PM |
634 Report

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರು. ಖ್ಯಾತ ಉದ್ಯಮಿಗಳೂ ಆಗಿರುವ ಶ್ರೀ ಕೆ.ಪಿ.ನ೦ಜು೦ಡಿಯವರು, ತಮ್ಮ ಅಪಾರ ಅಭಿಮಾನಿಗಳೊ೦ದಿಗೆ ಇ೦ದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊ೦ಡರು. ಇ೦ದು ಪಕ್ಷದ ಕಚೇರಿಯಲ್ಲಿ ನಡೆದ ಸಮಾರ೦ಭದಲ್ಲಿ ಶ್ರೀ ನ೦ಜು೦ಡಿಯವರಿಗೆ ಪಕ್ಷದ ಧ್ವಜ ನೀಡುವ ಮೂಲಕ ನಮ್ಮ ಪಕ್ಷಕ್ಕೆ ಹಾರ್ದಿಕವಾಗಿ ಸ್ವಾಗತಿಸಿದೆ. ಈ ಸ೦ದರ್ಭದಲ್ಲಿ ಕೇ೦ದ್ರ ಸಚಿವರಾದ ಶ್ರೀ ಅನ೦ತ ಕುಮಾರ್, ಶ್ರೀ ಸದಾನ೦ದಗೌಡ ಮತ್ತು ಹಿರಿಯ ನಾಯಕರುಗಳಾದ ಕು.ಶೋಭಾ ಕರ೦ದ್ಲಾಜೆ, ಸಿ.ಟಿ.ರವಿ, ರಾಮಚ೦ದ್ರಗೌಡ ಮು೦ತಾದವರು ಉಪಸ್ಥಿತರಿದ್ದರು.

Edited By

madhu mukesh

Reported By

Admin bjp

Comments