ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ
ಪ್ಯಾರಿಸ್ ನಲ್ಲಿ ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ ಡಬಲ್ಸ್ ಫೈನಲ್ಸ್ ನ ಪ್ರಶಸ್ತಿ ವಿಜೇತರಾದ ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿ ಮುಖ್ಯಮಂತ್ರಿಗಳು ಹತ್ತು ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದರು.

Comments