ನೆಲಮಂಗಲದಲ್ಲಿ ಜನ ಸಂಪರ್ಕ ಅಭಿಯಾನ
ನೆಲಮಂಗಲದಲ್ಲಿ ಜನ ಸಂಪರ್ಕ ಅಭಿಯಾನ
ಬಿಜೆಪಿಯ ಜನ ಸಂಪರ್ಕ ಅಭಿಯಾನವನ್ನು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಸುತ್ತಿದ್ದೇನೆ. ಮೊದಲಿಗೆ ನೆಲಮಂಗಲದಲ್ಲಿ ತೆರೆದ ವಾಹನದಲ್ಲಿ ದಲಿತ ಕಾಲೋನಿಗಳ ಯಾತ್ರೆ ನಡೆಸಿ ದಲಿತರ ಆತಿಥ್ಯ ಸ್ವೀಕರಿಸಿದೆ. ಅಲ್ಲಿ ಬೃಹತ್ ದಲಿತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದೆ. ನಂತರ ದೊಡ್ಡಬಳ್ಳಾಪುರದ ಮಧುರೆ ಮತ್ತು ಅರಳುಮಲ್ಲಿಗೆ ಕೆರೆಗಳ ವೀಕ್ಷಣೆ ಮಾಡಿದೆ. ವಿಜಯಪುರದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಸಂವಾದ ನಡೆಸಿ, ಸಸಿ ನೆಡುವ ಅಭಿಯಾನದಲ್ಲಿ ಭಾಗವಹಿಸಿದೆ.
Comments