ಸಿದ್ದರಾಮಯ್ಯರವರಿಗೆ ಅಭಿನಂದನಾ ಸಮಾರಂಭ

ಸಿದ್ದರಾಮಯ್ಯರವರಿಗೆ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ
ಇಡೀ ದೇಶದಲ್ಲಿ ಸರ್ವರನ್ನು ಸಮಾನಾಂತರವಾಗಿ ಕಾಣುವ ಮುಖ್ಯಮಂತ್ರಿ ಅಂಥ ಇದ್ದರೆ ಅದು ಸಿದ್ದು ಗೌಡ್ರು ಮಾತ್ರ.
ಈ ಕಾರಣಕ್ಕಾಗಿಯೇ ಜೂನ್ 14ರಂದು ವೀರಶೈವ ಸಮಾಜದವರು ಸಿಎಂ ಅಭಿನಂದನಾ ಸಮಾರಂಭ ಮಾಡಲು ತೀರ್ಮಾನಿಸಿದ್ದಾರೆ
Comments