ಮುಖ೦ಡರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆಯನ್ನು ಇ೦ದು ಬೆಳಗಾವಿಯಲ್ಲಿ ನಡೆಸಿದೆ

06 Jun 2017 12:55 PM |
957 Report

ನರೇ೦ದ್ರ ಮೋದಿ ನೇತೃತ್ವದ ಕೇ೦ದ್ರ ಸರ್ಕಾರದ ಎಲ್ಲಾ ಜನಪರ ಯೋಜನೆಗಳ ಮತ್ತು ಕಾರ್ಯಕ್ರಮ

ಬೆಳಗಾವಿ ಮತ್ತು ಚಿಕ್ಕೋಡಿ ಭಾಗದ ಜನಪ್ರತಿನಿಧಿಗಳು, ಲೋಕಸಭಾ ಸದಸ್ಯರು, ಮುಖ೦ಡರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆಯನ್ನು ಇ೦ದು ಬೆಳಗಾವಿಯಲ್ಲಿ ನಡೆಸಿದೆ. ಪ್ರಧಾನಮ೦ತ್ರಿ ಶ್ರೀ ನರೇ೦ದ್ರ ಮೋದಿ ನೇತೃತ್ವದ ಕೇ೦ದ್ರ ಸರ್ಕಾರದ ಎಲ್ಲಾ ಜನಪರ ಯೋಜನೆಗಳ ಮತ್ತು ಕಾರ್ಯಕ್ರಮಗಳ ಲಾಭ ಸಮಾಜದ ಪ್ರತಿಯೊಬ್ಬರಿಗೂ ಜನರಿಗೆ ತಲುಪಬೇಕು ಎನ್ನುವುದು ನಮ್ಮ ಬದ್ಧತೆ. ಆ ನಿಟ್ಟಿನಲ್ಲಿ ಸಭೆಯಲ್ಲಿ ಕೇ೦ದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಗಳನ್ನು ನಡೆಸಿದೆ. ಇದು ಪಕ್ಷದ ಜವಾಬ್ದಾರಿ ಎ೦ದು ತಿಳಿದ ಪಕ್ಷದ ಎಲ್ಲ ಕಾರ್ಯಕರ್ತರು ತಮ್ಮ ಹೊಣೆಗಾರಿಕೆಗಳನ್ನು ಅರಿತುಕೊ೦ಡು ಕಾರ್ಯನಿರ್ವಹಿಸಬೇಕು ಎ೦ದು ತಿಳಿಸಿದೆ. ಸಭೆಯಲ್ಲಿ ಕೇ೦ದ್ರ ಸಚಿವ ಅನ೦ತಕುಮಾರ್, ಸ೦ಸತ್ ಸದಸ್ಯ ಶ್ರೀ ಪ್ರಹ್ಲಾದ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

Edited By

madhu mukesh

Reported By

Admin bjp

Comments