ಪ್ರಧಾನಿ ಮೋದಿ ಭಾರತದ ಉದ್ದದ ಬ್ರಿಜ್ ಉದ್ಘಾಟನೆ ಮಾಡಿಧು , ಆದರೆ ಈ ಬ್ರಿಜ್ ಕೆಲಸಕ್ಕೆ ಚಾಲನೆ ನೀಡಿದ್ದು ನಮ್ಮ ದೇವೇಗೌಡ್ರು

ಬ್ರಿಜ್ ಕೆಲಸಕ್ಕೆ ಚಾಲನೆ ನೀಡಿದ್ದು ನಮ್ಮ ದೇವೇಗೌಡ್ರು ಅನ್ನೋದನ್ನ ಮೀಡಿಯಾಗಳು ಮರೆತಿದರೆ
ಮೊನ್ನೆ ಪ್ರಧಾನಿ ಮೋದಿ ಭಾರತದ ಉದ್ದದ ಬ್ರಿಜ್ ಉದ್ಘಾಟನೆ ಮಾಡಿದರು ಅನ್ನೋದನ್ನ ಎಲ್ಲ ಮೀಡಿಯಾಗಳು ಬೆಳಗಿನಿಂದ ರಾತ್ರಿ ತನಕ ಪ್ರಸಾರ ಮಾಡಿದ್ದು ಮಾಡಿದ್ದೆ ಪ್ರಚಾರ ಕೊಟ್ಟಿದ್ದು ಕೊಟ್ಟಿದ್ದೆ.. ಆದರೆ ಈ ಬ್ರಿಜ್ ಕೆಲಸಕ್ಕೆ ಚಾಲನೆ ನೀಡಿದ್ದು ನಮ್ಮ ದೇವೇಗೌಡ್ರು ಅನ್ನೋದನ್ನ ಮೀಡಿಯಾ ಹೇಳದೆ ಇದ್ರೂ , ಕನ್ನಡಿಗರಾಗಿ ನಾವು ನೆನಪಿಸ್ಕೊಬೇಕು ಅಲ್ವ.. ಈ ತರ ಒಬ್ಬ ಕನ್ನಡಿಗ ಪ್ರಧಾನಿಯಾಗಿ ಏನೇನು ಸಾಧನೆ ಮಾಡಿದರು ಅನ್ನೋದನ್ನ ಬೇಕು ಅಂತಲೇ ಯುವಕರಿಗೆ ತಲುಪಿಸದೆ ಮಾತೆತ್ತಿದರೆ ಫೇಕ್ ಗುಜರಾತ್ ಮಾಡೆಲ್ ಬಗ್ಗೆ ಮಾತ್ರ ಪ್ರಚಾರ ಕೊಡೊ ಮಾಧ್ಯಮಕ್ಕೆ ಏನು ಹೇಳಬೇಕು ....???
Comments