ಯಡಿಯೂರಪ್ಪ, ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ

ಮತ್ತೊಮ್ಮೆ ಸಿದ್ದರಾಮಯ್ಯ
ಮಳೆಗಾಲದಲ್ಲಿ ಮಳೆಗಾಗಿ ಪೂಜೆ ಮಾಡುವುದು ಕುಮಾರಸ್ವಾಮಿ ಸಿದ್ಧಾಂತ !
ಮಳೆಗಾಲದಲ್ಲಿ ಬರಗಾಲದ ವೀಕ್ಷಣಾ ಮಾಡುವುದು ಯಡಿಯೂರಪ್ಪ ಸಿದ್ಧಾಂತ !
ಬರಗಾಲದಲ್ಲಿ ಅನ್ನಭಾಗ್ಯ ಕೊಟ್ಟು ,ಮಳೆಗಾಲದಲ್ಲಿ ರೈತರಿಗೆ ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊಡುವುದು ಸಿದ್ಧಾಂತ
ಯಾರ ಸಿದ್ಧಾಂತ ನಿಮಗೆ ಬೇಕು ??
Comments