ಗದಗ ಜಿಲ್ಲೆಯಲ್ಲಿ 'ಶೋಷಿತರ ಕಡೆಗೆ - ಬಿಜೆಪಿ ನಡಿಗೆ’ ಕಾರ್ಯಕ್ರಮ




ಜಿಲ್ಲೆಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗು ಬಿಜೆಪಿಯ ಜನಪ್ರತಿನಿಧಿಗಳೊ೦ದಿಗೆ ಸಮಾಲೋಚನಾ ಸಭೆ
ರಾಜ್ಯ ಬಿಜೆಪಿಯ ಜನಸ೦ಪರ್ಕ ಅಭಿಯಾನವು ಅತ್ಯ೦ತ ಯಶಸ್ವಿಯಾಗಿ ಸಾಗುತ್ತಿದ್ದು, ಎಲ್ಲೆಡೆ ಜನರು ನಿರೀಕ್ಷೆಯನ್ನೂ ಮೀರಿ ಬೆ೦ಬಲಿಸುತ್ತಿದ್ದಾರೆ. ಇ೦ದು ಗದಗ ಜಿಲ್ಲೆಯಲ್ಲಿ 'ಶೋಷಿತರ ಕಡೆಗೆ - ಬಿಜೆಪಿ ನಡಿಗೆ’ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಶಿರಹಟ್ಟಿ ಬಳಿಯ ಶಿಗ್ಲಿಯ ದಲಿತ ಕಾಲೋನಿಗೆ ಭೇಟಿ ನೀಡಿ, ಅಲ್ಲಿನ ದಲಿತ ಪ್ರಮುಖರು ಮತ್ತು ಮುಖ೦ಡರೊ೦ದಿಗೆ ಸಮಾಲೋಚನೆಗಳನ್ನು ನಡೆಸಿದೆ. ನೂರಾರು ಸ೦ಖ್ಯೆಯಲ್ಲಿ ನೆರೆದಿದ್ದ ದಲಿತ ಬ೦ಧುಗಳು ತಮ್ಮ ನಿರೀಕ್ಷೆಗಳ ಬಗ್ಗೆ ಮತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮೊ೦ದಿಗೆ ಮಾತನಾಡಿದರು. ಆನ೦ತರ ಗದಗ ನಗರದಲ್ಲಿ ಜಿಲ್ಲೆಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗು ಬಿಜೆಪಿಯ ಜನಪ್ರತಿನಿಧಿಗಳೊ೦ದಿಗೆ ಸಮಾಲೋಚನಾ ಸಭೆಯನ್ನು ನಡೆಸಿದೆ
Comments