ಬಮೂಲ್ ಕಲ್ಯಾಣ ಟ್ರಸ್ಟ್ ನ ಚೆಕ್ ವಿತರಣಾ* ಕಾರ್ಯಕ್ರಮ

24 May 2017 3:25 PM |
1618 Report

ರಾಮನಗರದ ಬಿಜಿಎಸ್ ಅಂಧರ ಶಾಲೆಯ ಆವರಣದಲ್ಲಿ ನಡೆಯುತ್ತಿರುವ* ಬೆಂಗಳೂರು ಸಹಕಾರ ಹಾಲು ಒಕ್ಕೂಟ ಬಮೂಲ್ ಕಲ್ಯಾಣ ಟ್ರಸ್ಟ್ ನ ಚೆಕ್ ವಿತರಣಾ* ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು *ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರಿ ಡಾ. ನಿರ್ಮಲಾನಂದನಾಥಮಹಾಸ್ವಾಮೀಜಿಯವರು* ವಹಿಸಿ ಆಶೀರ್ವಚನ ನೀಡಿದರು.

 

Edited By

Vokkaligara Varthe

Reported By

Vokkaligara Varthe

Comments