ನೀವು ಅನೈತಿಕ ಸಂಬಂಧ ಹೊಂದಿದ್ದೀರಾ..? ಹಾಗಾದ್ರೆ ಅದು ನಿಮ್ಮ ಸಂಗಾತಿಗೆ ತಿಳಿಯೋದು ಪಕ್ಕಾ..!! ಮಾರುಕಟ್ಟೆಗೆ ಬರಲಿದೆ ಹೊಸ ಚಿಪ್..!!!

ಮದುವೆಯಾದ ಮೇಲೆ ಕೆಲವೊಬ್ಬರು ತಮ್ಮ ತಮ್ಮ ಸಂಗಾತಿಯ ಮೇಲೆ ಅನುಮಾನ ಪಡಲು ಪ್ರಾರಂಭ ಮಾಡುತ್ತಾರೆ… ಆದರೆ ಅದಕ್ಕೆ ಯಾವುದೇ ಸಾಕ್ಷಿ ಇಲ್ಲದೆ ಸುಮ್ಮನಿರುತ್ತಾರೆ.. ತಮ್ಮ ತಮ್ಮ ಸಂಗಾತಿಗಳಿಗೆ ಮೋಸ ಮಾಡಿ ಪರರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರೆ ಇದೀಗ ಅದನ್ನು ತಿಳಿಯುವುದು ಸುಲಭ.. ಹೇಗೆ ಅಂತೀರಾ..? ಮುಂದೆ ಓದಿ
ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಹೊಂದುವುದನ್ನು ತಡೆಯಲು ಮೈಕ್ರೋಸಾಪ್ಟ್ ಮತ್ತು ಆಪಲ್ ಹೊಸ ರೀತಿಯ ಪ್ರಯತ್ನವೊಂದನ್ನು ಮಾಡಿವೆ. ಎಸ್.. ಸಂಗಾತಿ ಅನೈತಿಕ ಸಂಬಂಧದ ಬಗ್ಗೆ ತಿಳಿಯಲು 'ಜೆನಿಟಲ್ ಇಂಪ್ಲಾಂಟ್ ' ಎಂಬ ಚಿಪ್ ವೊಂದನ್ನು ಕಂಡುಹಿಡಿದಿದ್ದಾರೆ. ಇದರ ಒಂದು ಚಿಪ್ ನ್ನು ಮಹಿಳೆ ಮತ್ತು ಪುರುಷರ ಖಾಸಗಿ ಭಾಗಕ್ಕೆ ಕಸಿ ಮಾಡಲಾಗುತ್ತದೆ. ಮತ್ತೊಂದು ಚಿಪ್ ನಿಮ್ಮ ಮೊಬೈಲ್ ನಲ್ಲಿರಲಿದೆ. ಇದರಿಂದ ನಿಮ್ಮಸಂಗಾತಿ ಯಾವುದೇ ಸ್ಥಳದಲ್ಲಿದ್ದರೂ, ಬೇರೆಯವರ ಜೊತೆ ಸಂಬಂಧ ಬೆಳೆಸಿದರೆ ತಕ್ಷಣ ನಿಮ್ಮ ಮೊಬೈಲ್ ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಇದರಿಂದ ಸಂಗಾತಿಯ ಕಳ್ಳ ಸಂಬಂಧ ತಿಳಿಯಬಹುದು. ಈ ಚಿಪ್ ನವೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ. ಒಟ್ಟಾರೆಯಾಗಿ ಸಂಗಾತಿಗೆ ಮೋಸ ಮಾಡುವವರಿಗೆ ಈ ಚಿಪ್ ಉಪಯೋಗವಾಗಲಿದೆ.. ಇನ್ಮುಂದೆ ಅನೈತಿಕ ಸಂಬಂಧಗಳನ್ನು ಹೊಂದಲು ಭಯ ಪಡುವುದು ನಿಶ್ಚಿತ ಎನ್ನುವಂತಾಗಿದೆ.
Comments