ನಿಮ್ಮ ಫೋನ್’ನಲ್ಲಿ ಈ ಆ್ಯಪ್ ಗಳಿದ್ಯಾ..? ಹಾಗಾದ್ರೆ ಮೊದಲು ಡೀಲಿಟ್ ಮಾಡಿ.!

ಈಗಂತು ಹಾಂಡ್ರ್ಯಾಯ್ಡ್ ಫೋನ್ ಗಳನ್ನು ಬಳಕೆ ಮಾಡುವವರೆಲ್ಲರೂ ನೂರೆಂಟು ರೀತಿಯ ಆ್ಯಪ್ ಗಳನ್ನು ತಮ್ಮ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡಿರುತ್ತಾರೆ ಅವುಗಳಲ್ಲಿ ಕೆಲವು ನಿಮ್ಮ ಫೋನ್ ಗೆ ಅತ್ಯಂತ ಡೇಂಜರಸ್ ಆಗಿರುತ್ತವೆ. ನಿಮ್ಮ ಫೋನ್ ಗೆ ಇಂತಹ ಆ್ಯಪ್ ಗಳಿಂದ ಡೇಂಜರಸ್ ವೈರಸ್ ಗಳು ದಾಳಿ ಮಾಡುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಈ ಆ್ಯಪ್ ಗಳನ್ನು ಈಗಲೇ ಡಿಲೀಟ್ ಮಾಡಿಬಿಡಿ.
ಕ್ಲೀನ್ ಡ್ರಾಯ್ಡ್
ಬ್ಯಾಟರಿ ಸೇವರ್
ಆಯಪ್ ಲಾಕ್ ಪ್ರೈವಸಿ ಪ್ರೊಟೆಕ್ಟರ್
ವೈ ಫೈ ಹಾಟ್ ಸ್ಪಾಟ್
ಕಟ್ ರಿಂಗ್ ಟೋನ್
ಕಾಲ್ ರೆಕಾರ್ಡರ್ಕ್ಯೂ ಆರ್ ಕೋಡ್ ಸ್ಕ್ಯಾನರ್
ಲೆಟ್ ಮಿ ಲವ್ ಯು ರಿಂಗ್ ಟೋನ್
ಬ್ಯೂಟಿ ಕ್ಯಾಮೆರಾ
ಫ್ಲಾಶ್ ಲೈಟ್ ಬ್ರೈಟ್
ನೈಟ್ ಲೈಟ್
ಕೋರೋಗೇಮ್
ಐ ಫೋನ್ ರಿಂಗ್ ಟೋನ್
ಸೆಂಟಿನಲ್ ಫಾರ್ಮಸಿ
ಓನರ್
Comments