ವಾಟ್ಸಾಪ್ ನಲ್ಲಿ ಇನ್ಮುಂದೆ ಗ್ರೂಪ್ ವಿಡಿಯೋ ಕಾಲಿಂಗ್ ಕೂಡ ಮಾಡಬಹುದಂತೆ..!

01 Aug 2018 12:56 PM | Technology
453 Report

ತಂತ್ರಜ್ಞಾನ ಬೆಳೆದಂತೆಲ್ಲ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.. ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿಯೊಂದನ್ನು ನೀಡಿದೆ. 

ಆರಂಭದಲ್ಲಿ ಬಳಕೆದಾರರಿಗಾಗಿ ಆಡಿಯೋ ಕಾಲಿಂಗ್ ವ್ಯವಸ್ಥೆ ಶುರು ಮಾಡಿದ ವಾಟ್ಸಾಪ್ ಅನಂತರ ವಿಡಿಯೋ ಕಾಲಿಂಗ್ ಮಾಡುವ ವ್ಯವಸ್ಥೆ ಶುರು ಮಾಡಿತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಗ್ರೂಪ್ ವಿಡಿಯೋ ಕಾಲಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ.ಈ ಬಳಕೆಯನ್ನು ಎಲ್ಲರೂ ಕೂಡ ಸದುಪಯೋಗ ಪಡಿಸಿಕೊಳ್ಳಿ.

Edited By

Manjula M

Reported By

Manjula M

Comments