ವಿಶ್ವದ ದುಬಾರಿ ಫೋನ್ ನೀವು ನೋಡಿದ್ದೀರಾ!?




ಇತ್ತೀಚಿಗೆ ಎಲ್ಲರ ಕೈನಲ್ಲೂ ಮೊಬೈಲ್ ಫೋನ್ ಇದ್ದೆ ಇರುತ್ತೆ,ಮೊಬೈಲ್ ಫೋನ್ ಬಳಸದೆ ಇರೋರು ತುಂಬಾ ಕಡಿಮೆ ಹಂತಾನೆ ಹೇಳ್ಬಹುದು. ಮೊಬೈಲ್ ಫೋನ್ ಗಳಂತೂ ಕಡಿಮೆಯಿಂದ ತುಂಬಾ ದುಬಾರಿಯವರೆಗೂ ಸಿಗುತ್ತೆ, ಅದ್ರಲ್ಲೂ ವಿಶ್ವದ ನಂಬರ್ ಒನ್ ಮೊಬೈಲ್ ಫೋನ್ ಅಂದ್ರೆ ಕೇಳ್ಬೇಕಾ..!
ಹೌದು ಬ್ಲ್ಯಾಕ್ ಡೈಮಂಡ್ ಐಫೋನ್ 5 ವಿಶ್ವದ ಅತಿ ದುಬಾರಿ ಫೋನ್. ಈ ಫೋನಿನ ಮೊತ್ತದಿಂದ 10 ಐಷಾರಾಮಿ ಕಾರುಗಳು ಹಾಗೂ ದೊಡ್ಡ ಬಂಗಲೆಯನ್ನೇ ಖರೀದಿಸಬಹುದು. ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿಯಾಗಿದ್ದು, ಇದು ಚಿನ್ನ ಹಾಗೂ ವಜ್ರದಿಂದ ಅಲಂಕೃತಗೊಂಡಿದೆ.
Comments