ಎಲ್ಲರು ಅಚ್ಚರಿಪಡಿವಂತ ವಸ್ತುವೊಂದು ಅಮೆಜಾನ್ ನಲ್ಲಿ ಸಿಕ್ತಿದೆ...!
ಅಮೆಜಾನ್ ನಲ್ಲಿ ಬೆಟಲ್ ಲೀಫ್ (ವೀಳ್ಯದೆಲೆ) ನ್ನು ಮಾರಾಟ ಮಾಡಲಾಗುತ್ತಿದೆ. ಸೌರ್ಸೋಪ್ ಸೆರ್ವಿಸ್ ಎನ್ನುವವರಿಂದ ಎಲೆಗಳನ್ನ ಮಾರಾಟ ಮಾಡಲಾಗುತ್ತಿದ್ದು, 100ಎಲೆಗೆ 299 ಹಾಗೂ ಅದರ ಡೆಲಿವರಿಗೆ ಹೆಚ್ಚುವರಿಯಾಗಿ 100 ರೂಪಾಯಿ ಕೊಡಬೇಕಾಗುತ್ತದೆ.
ಚಿಕ್ಕಪುಟ್ಟ ಕಿರಾಣಿ ಸಮಾನಿನಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳು ಈಗ ಆನ್ ಲೈನ್ ನಲ್ಲೇ ಲಭ್ಯವಾಗುತ್ತಿವೆ. ಹಾಗಂತ ಯಾರೂ ನೋಡಿರದ, ಕೇಳಿರದ ವಸ್ತುವೊಂದು ಕೂಡ ಅಮೆಜಾನ್ ನಲ್ಲಿ ಸಿಗ್ತಾ ಇದೆ. ಅದು ಏನು ಅಂತೀರಾ... ಹೌದು ನಾವೆಲ್ಲ ಅಮೆಜಾನ್ ನಲ್ಲಿ ಹಲವಾರು ವಸ್ತುಗಳು ಸಿಗುತ್ತವೆ ಎಂಬುದು ನಮಗೆಲ್ಲ ತಿಳಿದಿರೋ ವಿಷಯ. ಆದ್ರೆ ಈ ಭಾರಿ ಅಮೆಜಾನ್ ನಲ್ಲಿ ಬೆಟಲ್ ಲೀಫ್ (ವೀಳ್ಯದೆಲೆ) ನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಅಚ್ಚರಿಯ ಸಂಗತಿ.
Comments