ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಮಗಳು ಕಿಡ್ನಾಪ್..!!?

ಐಪಿಎಲ್ ಉತ್ತಮ ಪ್ರದರ್ಶನ ತೋರಿಸಿದ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದು.. ಅದರ ಕ್ಯಾಪ್ಟನ್ ಎಂ ಎಸ್ ಧೋನಿಗೆ ಇದೀಗ ಆತಂಕ ಶುರುವಾಗಿದೆ… ಅರೇ ಹೌದಾ.. ಮ್ಯಾಚ್ ನ ಚೆನ್ನಾಗೆ ಆಡುತ್ತಿದ್ದಾರಲ್ಲ.. ಮತ್ಯಾಕೆ ಭಯ ಅಂತ ಯೋಚನೆ ಮಾಡುತ್ತಿದ್ದೀರಾ.. ಮುಂದೆ ಓದಿ ನಿಮಗೆ ಗೊತ್ತಾಗುತ್ತೆ…
ಪ್ರೀತಿ ಜಿಂಟಾ ತನ್ನ ಟ್ವಿಟ್ಟರಿನಲ್ಲಿ ಧೋನಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವ ಫೋಟೋವನ್ನು ಷೇರ್ ಮಾಡಿದ್ದಾರೆ.. ಅಲ್ಲದೆ ಶೇಕ್ ಹ್ಯಾಂಡ್ ಮಾಡುತ್ತಾ ಧೋನಿ ಹತ್ತಿರ ಏನು ಹೇಳಿದ್ದೇನೆ ಎಂಬುದು ಟ್ವೀಟ್ ಮಾಡಿ ತಿಳಿಸಿದ್ದಾರೆ… ನಾನು ಧೋನಿಗೆ ಅಭಿಮಾನಿಯಾಗಿದ್ದಾನೆ.. ಅಷ್ಟೆ ಅಲ್ಲದೆ ಈಗ ಅವರ ಮುದ್ದಾದ ಮಗಳ ಅಭಿಮಾನಿ ಆಗುತ್ತಿದ್ದೇನೆ… ನಿಮ್ಮ ಮಗಳನ್ನು ಹುಷಾರಾಗಿ ನೋಡಿಕೊಳ್ಳಿ. ಇಲ್ಲದಿದ್ದರೆ ನಾನು ನಿಮ್ಮ ಮಗಳನ್ನು ಕಿಡ್ನಾಪ್ ಮಾಡುತ್ತೇನೆ ಎಂದು ಧೋನಿಗೆ ಹೇಳಿದ್ದೇನೆ ಎಂದು ಬರೆದು, ಈ ಫೋಟೋಗೆ ಶೀರ್ಷಿಕೆ ನೀಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಧೋನಿ ಮಗಳು ತುಂಬಾ ಮುದ್ದಾಗಿದ್ದಾಳೆ… ಹಾಗಾಗಿ ನಾನು ಅವಳಿಗೂ ಕೂಡ ಫ್ಯಾನ್ ಆಗಿಬಿಟ್ಟಿದ್ದೇನೆ ಎಂದು ಪ್ರೀತಿ ಜಿಂಟಾ ಹೇಳಿಕೊಂಡಿದ್ದಾರೆ..
Comments