ವೈರಲ್ ಆಯ್ತು ಎಂ.ಎಸ್ ಧೋನಿಯ ನ್ಯೂ ಸ್ಟೈಲ್..! ನೀವೊಮ್ಮೆ ನೋಡಿ
ಎಂ.ಎಸ್.ಧೋನಿ.. ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಸದ್ಯ ಕ್ರಿಕೆಟ್ ಜಗತ್ತಿಗೆ ಟ್ರೆಂಡಿಂಗ್ ಸ್ಟೈಲ್ ಪರಿಚಯಿಸಿದ್ದು ಧೋನಿ..ಉದ್ದ ಕೂದಲು ಬಿಟ್ಟುಕೊಂಡೇ ಕ್ರಿಕೇಟ್ ಗೆ ಎಂಟ್ರಿ ಕೊಟ್ರು..ಹಲವಾರು ಸ್ಟೈಲ್ ನಲ್ಲಿ ಧೋನಿ ಮಿಂಚಿದ್ದಾರೆ..ಇದೀಗ ಮತ್ತೊಂದು ಹೊಸ ಸ್ಟೈಲ್ ನಲ್ಲಿ ಧೋನಿ ಮಿಂಚುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಧೋನಿ ನ್ಯೂ ಬಿಯರ್ಡ್ ಸ್ಟೈಲ್ ಮಾಡಿದ್ದಾರೆ. ಇಷ್ಟು ದಿನ ಕೂದಲಿಗೆ ಶೇಪ್ ಕೊಡುತ್ತಿದ್ದ ಧೋನಿ ಇದೇ ಮೊದಲ ಬಾರಿಗೆ ಬಿಯರ್ಡ್ ಸ್ಟೈಲ್ ಮಾಡಿದ್ದಾರೆ. ಈ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.ಎಂ.ಎಸ್ ಧೋನಿ ಲೈಟ್ ಬಿಯರ್ಡ್ ಇದೀಗ ಟ್ರೆಂಡಿಂಗ್ ಆಗಿದೆ. ಅಭಿಮಾನಿಗಳು ಇದೀಗ ಮತ್ತೊಮ್ಮೆ ಧೋನಿಯನ್ನು ಪಾಲೋ ಮಾಡಲು ಶುರು ಮಾಡಿದ್ದಾರೆ.
Comments