ಏಷ್ಯನ್ ಗೇಮ್ಸ್’ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಣ್ಣು ಕಳೆದುಕೊಂಡ ಭಾರತೀಯ ಆಟಗಾರ

ಪುರುಷರ ವಿಭಾಗದ 75 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್ ಪಂದ್ಯದ ವೇಳೆ ಭಾರತದ ಬಾಕ್ಸರ್ ಆದ ವಿಕಾಸ ಕೃಷ್ಣ ಅವರು ತಮ್ಮ ಕಣ್ಣುಗುಡ್ಡೆಯನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸೆಮಿಫೈನಲ್ ನಿಂದ ಹಿಂದೆ ಸರಿದ್ದಿದ್ದಾರೆ.
ಈ ನಡುವೆ ವೈದ್ಯಕೀಯ ಕಾರಣಗಳಿಂದ ವಿಕಾಸ ಕೃಷ್ಣ ಅವರು ಅವರು ಗಾಯಗೊಂಡಿರುವುದರಿಂದ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದು, ಪುರುಷರ ವಿಭಾಗದ 75 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ವಿಷಯವಾಗಿ ಭಾರತೀಯ ಕ್ರೀಡಾ ಇಲಾಖೆಯು ಟ್ವೀಟ್ ಮಾಡಿದ್ದು ವಿಕಾಸ್ ಕೃಷ್ಣ ಅವರು ನಮ್ಮೆಲ್ಲರ ಹೃದಯವನ್ನ ಗೆದ್ದಿದ್ದಾರೆ. ನೀವು ಚಾಂಪಿಯನ್ ಎಂದು ಭಾರತವೇ ಪ್ರಶಂಸೆ ಪಡುತ್ತದೆ ಎಂದಿದ್ದಾರೆ. ವಿಕಾಸ್ ಕೃಷ್ಣ ಅವರಿಗೆ ನಮ್ಮ ಕಡೆಯಿಂದ ನೈತಿಕ ಬೆಂಬಲವನ್ನು ತುಂಬಿದೆ.
Comments