ಫಿಫಾ ವಿಶ್ವಕಪ್​ ಟ್ರೋಪಿಯನ್ನು ಮುಡಿಗೇರಿಸಿಕೊಂಡ ಫ್ರಾನ್ಸ್..​

16 Jul 2018 11:32 AM | Sports
394 Report

ಮಾಸ್ಕೋ: ಫಿಫಾ ವಿಶ್ವಕಪ್​ ಫುಟ್ ಬಾಲ್ ಫೈನಲ್​ ಪಂದ್ಯದಲ್ಲಿ ಕ್ರೋವೇಶಿಯಾವನ್ನು ಮಣಿಸಿ ಫ್ರಾನ್ಸ್​ ತಂಡವು ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ರಷ್ಯಾದ ಮಾಸ್ಕೋದಲ್ಲಿ ನಡೆದ ಫೈನಲ್​ ಪಂದ್ಯಾವಳಿಯಲ್ಲಿ ಫ್ರಾನ್ಸ್​ ತಂಡವು ಕ್ರೋವೇಶಿಯಾವನ್ನು 4-2 ಅಂತರದ ಗೋಲುಗಳಿಂದ ಸೋಲಿಸಿದೆ. ಇಪ್ಪತ್ತು ವರ್ಷಗಳ ನಂತರ 2ನೇ ಬಾರಿಗೆ ಫ್ರಾನ್ಸ್​ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ.ಈ ಹಿಂದೆ 1998ರಲ್ಲಿಯೂ ಕೂಡ ಫ್ರಾನ್ಸ್​ ತಂಡ ಫುಟ್ಬಾಲ್ ವಿಶ್ವಕಪ್ ಅನ್ನು ಗೆದ್ದಿತ್ತು.

Edited By

Manjula M

Reported By

Manjula M

Comments