Report Abuse
Are you sure you want to report this news ? Please tell us why ?
ರಶೀದ್ ಖಾನ್ ಜಗತ್ತಿನ ಅತ್ಯುತ್ತಮ ಟಿ-20 ಸ್ಪಿನ್ನರ್ ಅಂತ ಹೇಳಿದ್ಯಾರು ಗೊತ್ತಾ?

26 May 2018 4:04 PM | Sports
427
Report
ಐಪಿಎಲ್ ಟ್ವೆಂಟಿ-20 ಟೂರ್ನಿಯು ಮುಗಿಯುತ್ತಾ ಬಂದಿದೆ. ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಸನ್‌ರೈಸರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಉತ್ತಮ ಪ್ರದರ್ಶನವನ್ನು ನೀಡಿರುವ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರು ಪ್ರಪಂಚದ ಅತ್ಯುತ್ತಮ ಟ್ವೆಂಟಿ-20 ಸ್ಪಿನ್ನರ್ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Edited By
Manjula M

Comments