ಸಿಎಸ್ ಕೆ ಗೆಲುವಿಗೆ ಬ್ರೇಕ್ ಹಾಕಿದ ಕೆಕೆಆರ್..!

04 May 2018 10:28 AM | Sports
455 Report

ನೆನ್ನೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಕೆಕೆಆರ್ ಸಿಎಸ್ ಕೆ ಗೆಲುವುಗೆ ಬ್ರೇಕ್ ಹಾಕಿದೆ. ಉದಯೋನ್ಮುಖ ಆಟಗಾರನಾದ ಶುಬ್ಮಾನ್ ಗಿಲ್, ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಓಟಕ್ಕೆ ಕೋಲ್ಕತ್ತಾ ನೖಟ್ ರೈಡರ್ಸ್ ತಡೆ ನೀಡಿದಂತಾಗಿದೆ.

ಧೋನಿ ಬಳಗ ನೀಡಿದ್ದ 177 ರನ್'ಗಳ ಸವಾಲನ್ನು17.4 ಓವರ್'ಗಳಲ್ಲಿ 4 ವಿಕೇಟ್ ಕಳೆದುಕೊಂಡು ಸಮಾಪ್ತಿಗೊಳಿಸಿದರು. ಸುನೀಲ್ ನರೈನ್ (32: 4 ಬೌಂಡರಿ, 2 ಸಿಕ್ಸ್'ರ್) ಆರಂಭದಲ್ಲಿ ಭದ್ರ ಬುನಾದಿ ಹಾಕಿದರೆ 12ನೇ ಓವರ್'ನಿಂದ ಆಟ ಆರಂಭಿಸಿದ ಶುಬ್ಮಾಮ್ ಗಿಲ್ ಹಾಗೂ ದಿನೇಶ್ ಕಾರ್ತಿಕ್ ಗೆಲುವಿನ ಮುನ್ನಡಿಯನ್ನು  ಬರೆಯುವಲ್ಲಿ ಯಶಸ್ವಿಯಾದರು. .

 

Edited By

Manjula M

Reported By

Manjula M

Comments