Report Abuse
Are you sure you want to report this news ? Please tell us why ?
ನಿವೃತ್ತಿ ಹೊಂದಿದ ಆಸ್ಟ್ರೇಲಿಯಾದ ಎಡಗೈವೇಗಿ
06 Feb 2018 5:43 PM | Sports
398
Report
36 ವರ್ಷದ ಬೊಲಿಂಜರ್ 2009ರಿಂದ 2014ರ ವರೆಗೂ ಆಸೀಸ್ ಪರ 12 ಟೆಸ್ಟ್, 39 ಒನ್'ಡೇ, 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 50, 62 ಹಾಗೂ 9 ವಿಕೆಟ್ ಕಬಳಿಸಿದ್ದರು. ಆಸ್ಟ್ರೇಲಿಯಾದ ಎಡಗೈ ವೇಗಿ ಡಗ್ ಬೊಲಿಂಜರ್, ಎಲ್ಲಾ ಮಾದರಿಯ ಕ್ರಿಕೆಟ್'ಗೆ ನಿವೃತ್ತಿ ಹೇಳಿದ್ದಾರೆ. 2010ರಲ್ಲಿ ಐಪಿಎಲ್'ನಲ್ಲಿ ಸಿಎಸ್'ಕೆ ತಂಡದಲ್ಲಿ ಕಾಣಿಸಿಕೊಂಡಿದ್ದ ಎಡಗೈ ವೇಗಿಯು 2013ರಲ್ಲಿ ಅನ್'ಸೋಲ್ಡ್ ಆಗಿದ್ದರು.
Comments