Report Abuse
Are you sure you want to report this news ? Please tell us why ?
ಟೆಸ್ಟ್ ಪಂದ್ಯ : ಲಂಕಾ ವಿರುದ್ಧ ಮುರಳಿ ವಿಜಯ್ ಶತಕ

25 Nov 2017 3:34 PM | Sports
254
Report
ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. 7 ರನ್ ಗಳಿಸಿದ್ದಾಗ ಕೆಎಲ್ ರಾಹುಲ್ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಜತೆಯಾದ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ 181 ರನ್ ಗಳ ಜತೆಯಾಟ ನೀಡಿದ್ದಾರೆ. ಸದ್ಯ ಟೀಂ ಇಂಡಿಯಾ 68 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 189 ರನ್ ಪೇರಿಸಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮುರಳಿ ವಿಜಯ್ 106 ರನ್ ಗಳಿಸಿ ಆಡುತ್ತಿದ್ದಾರೆ. ವಿಜಯ್ ಗೆ ಸಾಥ್ ನೀಡಿರುವ ಚೇತೇಶ್ವರ ಪೂಜಾರ ಅಜೇಯ 71 ರನ್ ಗಳಿಸಿದ್ದು ತಂಡ ಸುಸ್ಥಿತಿಯಲ್ಲಿದೆ.

Edited By
venki swamy

Comments