Report Abuse
Are you sure you want to report this news ? Please tell us why ?
ಸೋನಮ್ ಭಟ್ಟಾಚಾರ್ಯರ ಕೈ ಹಿಡಿಯಲಿರುವ ಭಾರತ ಪುಟ್ಬಾಲ್ ತಂಡದ ನಾಯಕ

22 Nov 2017 12:06 PM | Sports
507
Report
ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಗೆಳತಿ ಸೋಮನ್ ಭಟ್ಟಾಚಾರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುನಿಲ್ ಚೆಟ್ರಿ, ಸೋನಮ್ ಭಟ್ಟಾಚಾರ್ಯ ರ ವಿವಾಹ ಸಮಾರಂಭ ಡಿಸೆಂಬರ್ 4ರಂದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಡಿ.24ರಂದು ಬೆಂಗಳೂರಿನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.
ಸೋನಮ್ ಭಟ್ಟಾಚಾರ್ಯ ಭಾರತದ ಪ್ರತಿಷ್ಥಿತ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ನ ದಿಗ್ಗಜ ಆಟಗಾರ ಸುಬ್ರತಾ ಭಟ್ಟಾಚಾರ್ಯ ಅವರ ಪುತ್ರಿಯಾಗಿದ್ದು, ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪದವೀಧರೆಯಾಗಿದ್ದಾರೆ.

Edited By
Hema Latha

Comments