Report Abuse
Are you sure you want to report this news ? Please tell us why ?
ಧೋನಿ ಪುತ್ರಿ ಝೀವಾ ಎಷ್ಟು ಫೇಮಸ್ ಗೊತ್ತಾ ...!

30 Oct 2017 1:44 PM | Sports
464
Report
ಧೋನಿ ಪುತ್ರಿ ಝೀವಾ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಅನ್ನೋದು ನಿಮಗೆ ಗೊತ್ತಿರೋ ವಿಷಯವೇ.. ಈ ಮಹಾನ್ ಕ್ರಿಕೆಟಿಗನ ಪುತ್ರಿ ಈಗ ಸೆಲೆಬ್ರೆಟಿಯೇ ಆಗಿದ್ದಾಳೆ.
ಧೋನಿ ಪುತ್ರಿ ಝೀವಾ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಅನ್ನೋದು ನಿಮಗೆ ಗೊತ್ತಿರೋ ವಿಷಯವೇ.. ಈ ಮಹಾನ್ ಕ್ರಿಕೆಟಿಗನ ಪುತ್ರಿ ಈಗ ಸೆಲೆಬ್ರೆಟಿಯೇ ಆಗಿದ್ದಾಳೆ.. ಕೆಲ ದಿನಗಳ ಹಿಂದಷ್ಟೇ ಝೀವಾ ಮಲೆಯಾಳಿ ಭಕ್ತಿಗೀತೆಯೊಂದನ್ನು ಹಾಡಿದ್ದಳು. ಅದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.. ಅದನ್ನು ವೀಕ್ಷಿಸಿದ ಕೇರಳ ಅಂಬಲುಪುಜ್ಜ ದೇವಾಸ್ಥದ ಆಡಳಿತ ಮಂಡಳಿ, ಈ ಬಾರಿ ನಡೆಯುವ ಕೃಷ್ಣ ಉತ್ಸವಕ್ಕೆ ಝೀವಾಗೆ ಆಹ್ವಾನ ನೀಡಿದೆ.

Edited By
Hema Latha

Comments