ಬ್ಯಾಟಿಂಗ್ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು- ಕೊಹ್ಲಿ

ಮುಂಬೈ: ಚೊಚ್ಚಲ ಅಂತರಾಷ್ಟ್ರೀ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎಂಟು ವಿಕೆಟ್ ಗಳ ಸೋಲಿಗೆ ಭಾರತ ಒಳಗಾಗಿದ್ದು, ಈ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ: ಚೊಚ್ಚಲ ಅಂತರಾಷ್ಟ್ರೀ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎಂಟು ವಿಕೆಟ್ ಗಳ ಸೋಲಿಗೆ ಭಾರತ ಒಳಗಾಗಿದ್ದು, ಈ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿಕೆಟ್ ಗಳ ಸೋಲಿಗೆ ಬ್ಯಾಟಿಂಗ್ ವೈಫಲ್ಯದಿಂದಾಗಿಯೇ ಹಿನ್ನಡೆಯಾಯಿತು
ಎಂದಿದ್ದಾರೆ.
ನಾನು ಅತ್ಯುತ್ತಮ ಬ್ಯಾಟಿಂಗ್ ಮಾಡಲಿಲ್ಲ. ಆರಂಭದಲ್ಲಿ ವಿಕೆಟ್ ಕಠಿಣವೆನಿಸಿತ್ತು. ಆದರೆ ಕೆಲವೊಂದು ತಪ್ಪುಗಳನ್ನು ಎಸಗಿದೆವು ಎಂದು ಕೊಹ್ಲಿ ವಿವರಿಸಿದರು.ಎದುರಾಳಿ ಸಹ ಗುಣಮಟ್ಟದ ತಂಡವನ್ನು ಹೊಂದಿದೆ. ಅದೇ ಹೊತ್ತಿಗೆ ಜೀಸನ್ ಬೆಹ್ರೆಂಡೂಫ್ ಪ್ರದರ್ಶನವನ್ನು ಶ್ಲಾಘಿಸಲು ಮರೆಯಲಿಲ್ಲ. ಅತ್ತ ಆಸೀಸ್ ನಾಯಕ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿರುವುದೇ ಗೆಲುವಿಗೆ ಕಾರಣ
ಎಂದರು. ಹೆನ್ರಿಕ್ಸ್ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿರುವುದು ತಿರುವಿಗೆ ಕಾರಣವಾಗಿತ್ತು. ಈ ನಿರ್ಣಯ ನಾಯಕತ್ವದಲ್ಲಿರುವ ವಾರ್ನರ್ ಕೌಶಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
Comments