ಎರಡನೇಯ ಟಿ-20 ಪಂದ್ಯದಲ್ಲಿ ಎಡವಿದ ಭಾರತ

ಗುವಾಹಟಿ: ಎರಡನೇಯ ಟಿ-20 ಪಂದ್ಯದಲ್ಲಿ ಭಾರತ ತಂಡ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ ಆಸ್ರ್ಟೇಲಿಯಾ ವಿರುದ್ಧ ಸಮಬಲ ಕಾಯ್ದುಕೊಂಡಿದೆ.
ಗುವಾಹಟಿ: ಉಳಿದ ಎರಡು ತಂಡಗಳಿಗೂ ತುಂಬಾ ಮಹತ್ವದ್ದಾಗಿದೆ. ಬರ್ಸಪಾರ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಅಲ್ಪ ಮೊತ್ತಕ್ಕೆ ಕುಸಿಯಬೇಕಾಯಿತು. ವಾರ್ನರ್ ಪಡೆ ಆರಂಭಿಕ ಆಘಾತ ಎದುರಿಸಿತು. ಬಳಿಕ ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್ ಜತೆಯಾಗಿ ಕೊಹ್ಲಿ ಪಡೆಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. 15.3 ಓವರ್ ಗೆ 122ರನ್ ಗಳನ್ನು ಪೇರಿಸಿ ತಂಡದ ಗೆಲುವಿಗೆ ದಡ ಮುಟ್ಟಿಸಿದರು. ಇದರಿಂದ ಸರಣಿ 1-1 ರಿಂದ ಸಮಬಲ ಕಾಯ್ದುಕೊಂಡಿದೆ.
ಆಸ್ಟ್ರೇಲಿಯಾ ಪರ ಕ್ಯಾಪ್ಟನ್ ಡೇವಿಡ್ ವಾರ್ನರ್ 2, ಫಿಂಚ್ 8ರನ್ ಗಳಿಸಿ ಔಟಾದರು. ಇನ್ನು ಟ್ರಾವಿಸ್ ಹೆಡ್ 48,ಮೊಹಿಸಸ್ 62 ರನ್ ಪೇರಿಸಿ ಅಜೇಯರಾಗಿ ಉಳಿದರು.
Comments