ಭಾರತದಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಫುಟ್ ಬಾಲ್ ಆರಂಭ
ದೆಹಲಿ: 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್ ಬಾಲ್ ಟೂರ್ನಿ ದೆಹಲಿಯ ಜವಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿಇಂದು ಆರಂಭಗೊಳ್ಳಲಿದೆ. ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವುದು ವಿಶೇಷ.
ದೆಹಲಿ: 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್ ಬಾಲ್ ಟೂರ್ನಿ ದೆಹಲಿಯ ಜವಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಇಂದು ಆರಂಭಗೊಳ್ಳಲಿದೆ. ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವುದು ವಿಶೇಷ.
ಎ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ನೆಹರೂ ಭಾರತ ತಂಡ ಅಮೆರಿಕಾ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಮೊದಲ ಬಾರಿಗೆ ಫಿಫಾ ಕೂಟ ಆಯೋಜನೆಯಾಗಿದ್ದು, ಇದೇ ತಿಂಗಳು 28ರವೆರಗೆ ಪಂದ್ಯಗಳು ನಡೆಯಲಿವೆ. 87 ವರ್ಷಗಳ ಬಳಿಕ ಫುಟ್ಬಾಲ್ ಇತಿಹಾಸದಲ್ಲಿ ಭಾರತದಲ್ಲಿ ಫಿಫಾ ಕೂಟ ನಡೆಯುತ್ತಿದ್ದು, ಆತಿಥೇಯ ತಂಡಕ್ಕೆ ಪಾದಾರ್ಪಣೆಯ ಅವಕಾಶ ಸಿಕ್ಕಿದೆ. ಎ ಗುಂಪಿನಲ್ಲಿವ ಅಮರಜೀತ್ ಕಿಯಾಮ್ ನೇತೃತ್ವದ ಭಾರತ ಅಮೆರಿಕಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
Comments