A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಬಾಕ್ಸಿಂಗ್ ವೇಳೆ ಸಾವಿಗೀಡಾದ ಭಾರತೀಯ ದೇಹದಾರ್ಡ್ಯ ಪಟು | Civic News

ಬಾಕ್ಸಿಂಗ್ ವೇಳೆ ಸಾವಿಗೀಡಾದ ಭಾರತೀಯ ದೇಹದಾರ್ಡ್ಯ ಪಟು

24 Sep 2017 10:31 PM | Sports
424 Report

ಸಿಂಗಪೂರ: ಬಾಕ್ಸಿಂಗ್ ಪಂದ್ಯದಲ್ಲಿ ಭಾಗಿಯಾಗಿದ್ದ ಭಾರತೀಯ ಮೂಲದ ದೇಹದಾರ್ಢ್ಯ ಪಟು ಸಾವನ್ನಪ್ಪಿರುವುದು ಮೂಲಗಳಿಂದ ತಿಳಿದು ಬಂದಿದೆ.

ಏಷಿಯನ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ದ ಭಾರತ ಮೂಲದ ಪ್ರದೀಪ್ ಸುಬ್ರಹ್ಮಣ್ಯನ್ ಸ್ಟೀವ್ ಲಿಮ್ ರೊಂದಿಗೆ ಸೆಣಸಾಟ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಪಂದ್ಯ ನಡೆಯುತ್ತಿದ್ದ ವೇಳೆ ಸುಬ್ರಹ್ಮಣ್ಯನ್ ಅವರ ಮೂಗಿನಿಂದ ರಕ್ತ ಸುರಿಯುತ್ತಿತ್ತು.

ಕಾರಣ ರೇಫರಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಈ ಪಂದ್ಯ ಸುಬ್ರಹ್ಮಣ್ಯನ್ ಅವರ ತಲೆಗೆ ಕೆಲವೊಂದು ಹೊಡೆತ ಬಿದ್ದಿದ್ದವು. ಆದರೂ ಅವರು ಸೆಣಸಾಟ ನಡೆಸುತ್ತಿದ್ದರು. ಪ್ರಜ್ಞೆ ತಪ್ಪುವ ಸ್ಥಿತಿ ಎದುರಾದಾಗ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ರು ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ.

 

 

 

Edited By

Shruthi G

Reported By

Sudha Ujja

Comments