ಸಿಂಧುಗೆ ಓಪನ್ ಸೂಪರ್ ಸಿರೀಸ್ ಕಿರೀಟ

ಸಿಯೋಲ್: ಒಲಿಂಪಿಕ್ ಬೆಳ್ಳಿತಾರೆ ಪಿ.ವಿ ಸಿಂಧು ಭಾನುವಾರ ನಡೆದ ರೋಚಕ ಹೋರಾಟದಲ್ಲಿ ಜಪಾನ್ ನ ವಿಶ್ವಚಾಂಪಿಯನ್ ನಜೊಮಿ ಒಕುಹರಾ ಅವರನ್ನು ಮಣಿಸಿ ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದಾರೆ.

ಸಿಂಧು ಒಕುಹರಾ ವಿರುದ್ಧದ 1 ಗಂಟೆ 23 ನಿಮಿಷಗಳ ಕಾಲ ಫೈನಲ್ ಕಾಳಗದಲ್ಲಿ21-10, 17-21, 21-16 ಅಂತರದ ಜಯ ಸಾಧಿಸಿ ಕಳೆದ ತಿಂಗಳು ಗ್ಲಾಸ್ಗೊದಲ್ಲಿ ನಡೆದ ಚಾಂಪಿಯನ್ಸ್ ಫೈನಲ್ ನಲ್ಲಿ ಒಕುಹರಾ ಸಿಂಧುಗೆ ಸೋಲುಣಿಸಿದ್ದರು.
Comments