ಮಾನಸಿಕವಾಗಿ ಹಾಗೂ ಭೌತಿಕವಾಗಿ ನನಗೆ ಆಯಾಸವಾಗಿದೆ,. ಸ್ಫೋಟಕ ಆಟಗಾರ ಎಬಿಡಿ !

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮೆನ್ ಹಾಗೂ ನಾಯಕ ಎಬಿಡಿ ವಿಲಿಯರ್ಸ್ ನಾಯಕ ಸ್ಥಾನದಿಂದ ಕೆಳಗಿಳಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆದ್ರೆ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ. ನಾಯಕ ಸ್ಥಾನದಿಂದ ಕೆಳಗಿಳಿರುವುದು ನಿವೃತ್ತಿ ನೀಡುವ ಸೂಚನೆಯೇ,? ಎಂಬ ಅನುಮಾನ ಫ್ಯಾನ್ಸ್ ಗಳಿಗೆ ಕಾಡಿತ್ತು.
ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ. ನಾಯಕ ಸ್ಥಾನದಿಂದ ಕೆಳಗಿಳಿರುವುದು ನಿವೃತ್ತಿ ನೀಡುವ ಸೂಚನೆಯೇ,? ಎಂಬ ಅನುಮಾನ ಫ್ಯಾನ್ಸ್ ಗಳಿಗೆ ಕಾಡಿತ್ತು. ಆದ್ರೆ ಈ ವಿಚಾರವನ್ನು ನಿರಾಕರಿಸಿರುವ ಅವರು, ಕಳೆದ 12 ತಿಂಗಳಿಂದ ಈ ಕುರಿತು ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಈ ರೀತಿಯ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯ, ನನಗೆ ಮಾನಸಿಕವಾಗಿ ಹಾಗೂ ಭೌತಿಕವಾಗಿ ಆಯಾಸವಾಗಿದೆ. ಕಳೆದ ಒಂದು ವರ್ಷದಿಂದ ಹಾಗೂ ಅದಕ್ಕಿಂತ ಹೆಚ್ಚಾಗಿ ನನಗೆ ನೀಡಿದ ಬದ್ಧತೆಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿದ್ದು, ನನ್ನ ವೃತ್ತಿ ಜೀವನದಲ್ಲಿ ಅದ್ಭುತ ಕ್ಷಣಗಳಲ್ಲಿ ಒಂದು, ತಂಡಕ್ಕಾಗಿ ಇನ್ನಷ್ಟು ಉತ್ತಮವಾಗಿ ಆಟವಾಡಲು ಮುಂದಿನ ದಿನಗಳಲ್ಲಿಯೂ
ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
Comments