ಡ್ರಿಂಕ್ ಆಂಡ್ ಡ್ರೈವ್ .. ನಂಬರ್ ೧ ಗಾಲ್ಫ್ ಆಟಗಾರ ಅರೆಸ್ಟ್

ವಿಶ್ವದ ಮಾಜಿ ನಂಬರ್ ೧ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರು ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದಲ್ಲಿ ಫ್ಲೋರಿಡಾದಲ್ಲಿ ಜುಪಿಟರ್ ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ. ಟೈಗರ್ ಬಂಧನದ ವಿಷಯವನ್ನು ಫೇಸ್ಬುಕ್ ನಲ್ಲಿ ಪತ್ರಕರ್ತರು ಖಚಿತಪಡಿಸಿದ್ದಾರೆ.
ಡೈಗರ್ ವುಡ್ಸ್ ರನ್ನು ಬಂಧಿಸಿ ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯಲಾಗಿತ್ತು. ಪೊಲೀಸರು ೩ ಗಂಟೆಗಳವರೆಗೂ ವಿಚಾರಣೆ ನಡೆಸಿದ ಬಳಿಕ ವುಡ್ಸ್ ರನ್ನು ಬಿಡುಗಡೆ ಮಾಡಿದ್ದಾರೆ.
ಟೈಗರ್ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದಿರುವುದು ಇದೇ ಮೊದಲಲ್ಲ, ೨೦೦೯ರಲ್ಲಿ ಕುಡಿದ ಅಮಲಿನಲ್ಲಿ ಗಾಡಿ ಚಲಾಚಿಸಿದ್ದರು. ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ್ದರು.
Comments