ಇಂದು 17 ಶಾಸಕರ ಪ್ರಮಾಣ ವಚನ..!! ಯಾರಿಗೆ ಯಾವ ಸ್ಥಾನ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…

ಸದ್ಯ ರಾಜ್ಯ ರಾಜಕೀಯದಲ್ಲಿ ಇಷ್ಟು ದಿನ ಕುತೂಹಲ ಕೆರಳಿಸರುವ ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆಗೆ ಇಂದು ತೆರೆ ಬೀಳಲಿದೆ.. ಬಿಎಸ್ ವೈ ಸಂಪುಟದಲ್ಲಿ ಸ್ಥಾನ ಹೊಟ್ಟಿಸಿಕೊಳ್ಳಲು ಈಗಾಗಲೇ ಸಾಕಷ್ಟು ಶಾಸಕರು ಲಾಭಿ ನಡೆಸುತ್ತಿದ್ದು, ಯಾರ ಪಾಲಿಗೆ ಇಂದು ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಬಂದು 25 ದಿನಗಳ ಬಳಿಕ ಸಂಪುಟ ವಿಸ್ತರಣೆ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಇಂದು ಬೆಳಗ್ಗೆ 10.30 ರಿಂದ 11.30 ರ ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೆ.ಎಸ್. ಈಶ್ವರಪ್ಪ
ಜಗದೀಶ್ ಶೆಟ್ಟರ್
ಆರ್. ಅಶೋಕ್
ಬಿ.ಶ್ರೀರಾಮುಲು
ಡಾ. ಅಶ್ವಥ್ ನಾರಾಯಣ್
ಲಕ್ಷ್ಮಣ್ ಸವದಿ
ಗೋವಿಂದ್ ಕಾರಜೋಳ
ಬಸವರಾಜ್ ಬೊಮ್ಮಾಯಿ
ಕೋಟಾ ಶ್ರೀನಿವಾಸ್ ಪೂಜಾರಿ
ಸುರೇಶ್ ಕುಮಾರ್
ವಿ.ಸೋಮಣ್ಣ
ಸಿ.ಟಿ.ರವಿ
ಸಿ.ಸಿ.ಪಾಟೀಲ್
ಹೆಚ್.ನಾಗೇಶ್
ಪ್ರಭು ಚೌಹಾಣ್
ಜೆ.ಸಿ.ಮಾಧುಸ್ವಾಮಿ
ಶಶಿಕಲಾ ಜೊಲ್ಲೆ
Comments