ಬಿಎಸ್ ವೈ `ಸಚಿವ ಸಂಪುಟ'ದಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಅಂದಹಾಗೆ ದೋಸ್ತಿ ಸರ್ಕಾರ ಪತನಗೊಂಡು ಒಂದು ವಾರ ಕಳೆಯುತ್ತಿದೆ. ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಶುರುವಾಗಿದೆ ಸಚಿವ ಸಂಪುಟದಿಂದ…. ಇದೀಗ ಬಿಎಸ್’ವೈ ಸರ್ಕಾರಕ್ಕೂ ಅದೇ ಸಮಸ್ಯೆ ಎದುರಾಗುವ ಸಂಭವವಿದೆ…ಸಚಿವ ಸಂಪುಟ ರಚನೆ ಕುರಿತಂತೆ ಅಗಸ್ಟ್ 6 ರಂದು ಬಿಎಸ್ ವೈ ದೆಹಲಿಗೆ ಹೋಗಲಿದ್ದು, ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿ ಅಂತಿಮ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..
ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಚಿವ ಸಂಪುಟದ ಪಟ್ಟಿ ಪೈನಲ್ ಆಗಲಿದೆ. ಮೊದಲಿಗೆ 10 ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ದೇವದುರ್ಗ ಶಾಸಕ- ಶಿವನಗೌಡ ನಾಯಕ್
ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್
ನರಗುಂದ ಶಾಸಕ : ಸಿ.ಸಿ.ಪಾಟೀಲ್
ಹುಕ್ಕೇರಿ ಶಾಸಕ -ಉಮೇಶ್ ಕತ್ತಿ
ಹುಬ್ಬಳ್ಳಿ-ಧಾರವಾಡ ಶಾಸಕ : ಮಾಜಿ ಸಿಎಂ ಜಗದೀಶ್ ಶೆಟ್ಟರ್
ಶಿವಮೊಗ್ಗ ಶಾಸಕ - ಕೆ.ಎಸ್. ಈಶ್ವರಪ್ಪ
ಬಿಜಾಪುರ -ಗೋವಿಂದ್ ಕಾರಜೋಳ
ಗಂಗಾವತಿ ಶಾಸಕ-ಪರಣ್ಣ ಮುನವಳ್ಳಿ
ತುಮಕೂರು- ಮಾಧುಸ್ವಾಮಿ
ಚಿತ್ರದುರ್ಗ- ಶ್ರೀರಾಮುಲು
ಹುಬ್ಬಳ್ಳಿ-ಧಾರವಾಡ ಪಶ್ಚಿಮ : ಅರವಿಂದ್ ಬೆಲ್ಲದ್
ಚಿತ್ರದುರ್ಗ- ಜಿ.ಹೆಚ್. ತಿಪ್ಪಾರೆಡ್ಡಿ
ಹಾವೇರಿ- ನೆಹರು ಓಲೇಕಾರ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ಚಿಕ್ಕಮಗಳೂರು ಶಾಸಕ -ಸಿ.ಟಿ ರವಿ
ದಾವಣಗೆರೆ- ಎಂ.ಪಿ.ರೇಣುಕಾಚಾರ್ಯ
ಪರಿಷತ್ ವಿಪಕ್ಷ ನಾಯಕ- ಕೋಟಾ ಶ್ರೀನಿವಾಸ್ ಪೂಜಾರಿ
ಸವಣೂರು-ಶಿಗ್ಗಾಂವಿ- ಬಸವರಾಜ್ ಬೊಮ್ಮಾಯಿ
ಪಕ್ಷೇತರ ಶಾಸಕ- ನಾಗೇಶ್
Comments