ನಿಖಿಲ್ ಕುಮಾರಸ್ವಾಮಿ ಸ್ವರ್ಧೆಗೆ ಜೆಡಿಎಸ್ನ ಕಾರ್ಯಕರ್ತರಿಂದಲೇ ಎದುರಾಯ್ತು ಸಂಕಷ್ಟ..! ಕಾರಣ ಏನ್ ಗೊತ್ತಾ..?

ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ರಂಗೇರುತ್ತಿದೆ.. ನಿಖಿಲ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದರೂ ಕೂಡ ಇನ್ನೂ ಗಲಬೆಗಳು ಆಗೆಯೇ ಇವೆ… ಮಂಡ್ಯದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆಯಾಗುತ್ತಿದಂತೆಯೇ ಜೆಡಿಎಸ್ನಲ್ಲೇ ಸಾಕಷ್ಟು ಆಕ್ರೋಶಗಳು ಕೇಳಿ ಬರುತ್ತಿವೆ…
ಜೆಡಿಎಸ್ ಪಕ್ಷವು ಬೇರೆ ಯಾರನ್ನು ಕೂಡ ಬೆಳೆಯಲು ಬಿಡುತ್ತಿಲ್ಲ.. ಕೇವಲ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಇದೀಗ ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ. ಇದೀಗ ದೇವೆಗೌಡರ ಕುಟುಂಬದ ರಾಜಕಾರಣಕ್ಕೆ ಸೆಡ್ಡು ಹೊಡೆಯಲು ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಕ್ರಾಂತಿ ಸಿಂಹ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ… ಆಗಲೇ HDD ಕುಟುಂಬಕ್ಕೆ ಪೈಪೋಟಿ ನೀಡಲು ತಯಾರಿ ನಡೆಸಿದ್ದಾರೆ. ಜಿಲ್ಲೆಯಲ್ಲಿರುವ ಯಾವ ನಾಯಕರನ್ನು ಬೆಳೆಸಲು ಬಿಡದ ಹೆಚ್ಡಿಕೆ ಕುಟುಂಬದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments