ಬಿಜೆಪಿಗೆ ಕಾಂಗ್ರೆಸಿನ 6 ಶಾಸಕರು..!! ಈ ಬಗ್ಗೆ ಸುಳಿವು ಸಿಕ್ಕ ಜೆಡಿಎಸ್ ವರಿಷ್ಟರು ಏನ್ ಮಾಡುದ್ರೂ ಗೊತ್ತಾ..?

ಬಿಜೆಪಿಯು ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿಕೊಂಡು ಹೋಗಿದೆ.. ಮತ್ತೆ ಆಪರೇಷನ್ ಕಮ್ ಮಾಡಲು ಮುಂದಾಗಿದೆ.. ಬಿಜೆಪಿಯ ಆಮಿಷಕ್ಕೆ ಒಳಗಾಗಿ ಆ ಪಕ್ಷದ ಸಂಜ್ಞೆಗಾಗಿ ಕಾದು ಕುಳಿತಿರುವ ಸುಮಾರು ಐದಾರು ಮಂದಿ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಸುಳಿವು ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರಿಗೂ ಸಿಕ್ಕಿದೆ.. ಹೀಗಾಗಿ ಅತೃಪ್ತ ಶಾಸಕರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದಂತೆ ತಡೆಯಲು ಅವರಿಗೆ ಅಧಿಕಾರ ನೀಡುವ ಮೂಲಕ ಸಂತೈಸಬೇಕಾದ ಅನಿವಾರ್ಯತೆ ಮೂಡಿದ್ದು, ಅತೃಪ್ತ ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
Comments