ಹಿಂದೂ ಹೆಸರನ್ನು ಬದಲಿಸಿ ಮುಸ್ಲಿಂ ಹೆಸರಿಟ್ಟ ಕಾರ್ಪೊರೇಟರ್..!!

ಇಲ್ಲಿ ನೋಡಿ ಎಲ್ಲರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತದಾರರ ಮತಪಡೆಯಲು ಮುಂದಾದರೆ ಇಲ್ಲೊಬ್ಬ ಮಹಾಶಯ ಅಲ್ಪಸಂಖ್ಯಾತರ ಓಟ್ ಪಡೆಯಲ್ಲೂ ಹಿಂದೂ ಪ್ರಮುಖರ ಹೆಸರಲ್ಲಿದ್ದ ರಸ್ತೆಗಳೆಲ್ಲ ಮುಸ್ಲಿಮ್ ಪ್ರಮುಖರ ರಸ್ತೆಗಳಾಗಿವೆ...!!
ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಪೂರ್ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ರಸ್ತೆಗೆ ಸುಬಾನಿಯ ಮಸೀದಿ ಎಂದು ಹೆಸರು, ಸಂತೋಷ್ ಟೆಂಟ್ ನಿಂದ ಶೋಭಾ ಟೆಂಟ್ ವರೆಗಿನ ರಸ್ತೆಗೆ ಜಾಮಿಯಾ ಮಸೀದಿ ರಸ್ತೆ, ಶಾಮಣ್ಣ ಗಾರ್ಡನ್ ನ 6 ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ರಸ್ತೆ ಎಂದು ಮರುನಾಮಕರಣ ಮಾಡಿದ್ದಾರೆ, ಬಾಪೂಜಿನಗರದ 1 ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ರಸ್ತೆ ಎಂದು ಮರು ನಾಮಕರಣ, ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ರಸ್ತೆಗಳ ಮರುನಾಮಕರಣಕ್ಕೆ ಒತ್ತಾಯಿಸಿ ಬಿಬಿಎಂಪಿ ಗೆ ಶಿಫಾರಸು ಮಾಡಿದ ಅಜ್ಮಲ್ ಬೇಗ್. ಬಿಬಿಎಂಪಿ ಯಲ್ಲಿ ಯಾವುದೇ ಚರ್ಚೆ ನಡೆಯದೆ ಕಾರ್ಫೋರೇಟರ್ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದಾರೆ ಎಂದು ಹೇಳುತ್ತಿದ್ದಾರೆ. ಜನ ಪ್ರತಿನಿಧಿಗಳು ಜನರಲ್ಲಿ ಸೌಹಾರ್ಧಯತೆ ಬೆಳಸದೆ ಕೋಮು ಗಲಭೆ ಸೃಷ್ಟಿಸುವುದು ಎಷ್ಟು ಸರಿ, ಜನ ಸಾಮಾನ್ಯರ ಕುಂದು ಕೊರತೆ ಆಲಿಸದೆ, ಈ ರೀತಿ ಮಾಡುವುದು ಎಷ್ಟು ಸರಿ..! ಇದೆಲ್ಲ ಮಾಡಿರುವುದು ಬಾಪೂಜಿ ನಗರದ ಕಾರ್ಪುರೇಟರ್ 'ಅಜ್ಮಲ್ ಬೇಗ್'. ಈ ಮಹಾಶಯ ಮಾಡಿರುವುದಕ್ಕೆ ಜಾತ್ಯತೀತ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಯಾವರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ.
Comments