Report Abuse
Are you sure you want to report this news ? Please tell us why ?
BSY ಬಾಂಬ್ ಬ್ಲಾಸ್ಟ್ ಆಗೋ ಮುನ್ನವೇ ಠುಸ್..?!
16 Oct 2018 4:50 PM | Politics
1386
Report
ಬಿ ಎಸ್ ಯಡ್ಯೂರಪ್ಪ ನವರು ನಾಳೆ ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಯಾವೆಲ್ಲ ಬದಲಾವಣೆಗಳು ನಡೆಯುತ್ತವೆ ಅದನ್ನು ನಾಳೆ ಮೂರೂ ಗಂಟೆಯ ನಂತರ ನೋಡಿ ಎಂದು ಹೇಳಿದರು.
ನೆನ್ನೆ ಸಿಡಿಸಿದ್ದ ಬಾಂಬ್ ನ ಬಗ್ಗೆ ಇಂದು ಮಂಡ್ಯದಲ್ಲಿ ಯಡ್ಯೂರಪ್ಪ ನವರನ್ನು ಮಾತನಾಡಿಸಿದಾಗ ಯೂಟರ್ನ್ ಹೊಡೆದ ಬಿಜೆಪಿ ರಾಜ್ಯಾಧ್ಯದಕ್ಷ ಬಿ ಎಸ್ ಯಡ್ಯೂರಪ್ಪ. ನಾನು ಎಲ್ಲೂ ಏನನ್ನು ಹೇಳಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
Comments