ರಾಜ್ಯ ಸಂಪುಟ ವಿಸ್ತರಣೆಗೆ ನೂತನ ಸಚಿವ ಪಟ್ಟ ಯಾರಿಗೆ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ನ ನಾಯಕರು ವಿಭಿನ್ನ ಯೋಚನೆಗೆ ಇಳಿದಿದ್ದಾರೆ. ಉಪ ಚುನಾವಣೆ ಘೋಷಣೆಯಾದರೆ ವಿಸ್ತರಣೆಯನ್ನು ಮುಂದೂಡುವ ಯೋಚನೆಯಲ್ಲಿ ಹೈಕಮಾಂಡ್‌ನ ನಾಯಕರಿದ್ದರೆ, ವಿಸ್ತರಣೆಗೆ ಇದಕ್ಕಿಂತ ಸಕಾಲ ಮುಂದೆ ದೊರೆಯುವುದಿಲ್ಲ. ಹೀಗಾಗಿ, ಈಗಲೇ ವಿಸ್ತರಣೆ ಮಾಡುವುದು ಸೂಕ್ತ ಎಂಬ ನಿಲುವು ರಾಜ್ಯ ನಾಯಕರದ್ದಾಗಿದೆ. ಹಾಗಾಗಿ ಸಚಿವ ಸಂಪುಟದಲ್ಲಿ ಈ ಕೆಳಗಿನ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.
ಲಿಂಗಾಯತರು - ಬಿ.ಕೆ. ಸಂಗಮೇಶ್,ಎಂ.ಬಿ.ಪಾಟೀಲ,ಬಿ.ಸಿ. ಪಾಟೀಲ್, ಶರಣ ಬಸಪ್ಪ ದರ್ಶನಾಪುರ, ಲಕ್ಷ್ಮಿ ಹೆಬ್ಬಾಳ್ಕರ್
ಪರಿಶಿಷ್ಟಜಾತಿ ಎಡಗೈ- ಧರ್ಮಸೇನ, ರೂಪಾ ಶಶಿಧರ್
ಪರಿಶಿಷ್ಟಪಂಗಡ- ತುಕಾರಾಂ, ನಾಗೇಂದ್ರ
ಒಕ್ಕಲಿಗರು (ರೆಡ್ಡಿ)- ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಎಸ್.ಗಿರೀಶ್ ಬಾಬು
ಅಲ್ಪಸಂಖ್ಯಾತರು- ರಹೀಂ ಖಾನ್, ನಜೀರ್ ಅಹ್ಮದ್
Comments