'ಲೋಕ' ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಗೆ ಸೋಲಿನ ಭೀತಿ ..! ಯಾವಯಾವ ಕ್ಷೇತ್ರ ಅವು?

ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 6 ರಿಂದ 7 ಕಡೆ ಹಾಲಿ ಬಿಜೆಪಿ ಸಂಸದರು ಸ್ಪರ್ದಿಸುವ ಕಡೆ ಸೋಲುವ ಭೀತಿಯ ಬಗ್ಗೆ ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ಒಟ್ಟಾಗಿ ಸ್ಪರ್ದಿಸುವುದರಿಂದ ಪಕ್ಷಕ್ಕೆ ಮತ್ತಷ್ಟು ಒಡೆತ ಬೀಳುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಕೇಳಿ ಬರುತಿದೆ.
ಬಿಜೆಪಿ ಗೆದ್ದಿರುವ 6ರಿಂದ 7 ಹಾಲಿ ಕ್ಷೇತ್ರಗಳಾದ ವಿಜಯಪುರ, ಬೆಳಗಾವಿ,ಕೊಪ್ಪಳ, ಉತ್ತರಕನ್ನಡ ಹಾಗು ಮೈಸೂರಿನಲ್ಲಿ ಸೋಲಿನ ಭೀತಿಯಾ ಬಗ್ಗೆ ವರದಿ ನೀಡಲು ಯಡ್ಯೂರಪ್ಪ ಹೋಗುತ್ತಿದ್ದಾರೆ, ಮತ್ತು ಬಿಜೆಪಿ ಯಾ ಘಟಾನು ಘಟಿ ಎಂದು ಬಿಂಬಿಸಿಕೊಳ್ಳುತ್ಡಿರುವ ಪ್ರತಾಪ್ ಸಿಂಹ ಅವರಿಗೂ ಮೈಸೂರಿನಲ್ಲಿ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ.
Comments